Adhar bara parihara | ಆಧಾರ್ ನಂಬರ್ ಬಳಸಿ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಲಿಂಕ್

Adhar bara parihara :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಪಬ್ಲಿಕ್ ಮಾಧ್ಯಮದ ವೀಕ್ಷಕರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಮೊನ್ನೆಯಷ್ಟೇ (Adhar bara parihara) ಬರ ಪರಿಹಾರ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ, ಯಾರ ಕಾತಿದಿಯ ಬಂದಿದೆ ಅಥವಾ ಬಂದಿಲ್ಲ ಎಂಬ ಮಾಹಿತಿ ತಿಳಿಯಲು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿದರೆ ಸಾಕು ಬರ ಪರಿಹಾರದ ಸ್ಟೇಟಸ್ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು, ಅದರ ಡೈರೆಕ್ಟ್ ಲಿಂಕ್, ಈ ಲೇಖನದಲ್ಲಿ ನೀಡಿರುತ್ತೇನೆ, ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ವಿದ್ಯಾರ್ಥಿಗಳಿಗೆ (student ) ಸಿಗಲಿದೆ ₹20000 ವಿದ್ಯಾರ್ಥಿ (scholarship) ವೇತನ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು..? ಬೇಗ ಅರ್ಜಿ ಸಲ್ಲಿಸಿ ಇದರ ಮೇಲೆ ಕ್ಲಿಕ್ ಮಾಡಿ

ಹೌದು ಸ್ನೇಹಿತರೆ ಇದೇ ರೀತಿಯ ಹೊಸ ಹೊಸ ಮಾಹಿತಿ ತಿಳಿಯಬೇಕಾದರೆ ಮತ್ತು ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳು, ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾದಿರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮಕ್ಕೆ ಭೇಟಿ ನೀಡಿ, ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ದಿನನಿತ್ಯ ನಡೆಯುವ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಬಿಎಂಟಿಸಿಯಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

(Adhar bara parihara) ಬರ ಪರಿಹಾರ..?

ರೈತರು ತಮ್ಮ ಆಧಾರ್ ಕಾರ್ಡ್ ಬಳಸಿ ಬರ ಪರಿಹಾರ (bara parihara ) ಹಣ ತಮ್ಮ ಖಾತೆಗೆ ಜಮಾ ಆಗಿರುವ ಮಾಹಿತಿಯನ್ನು ಮೊಬೈಲ್ ಮೂಲಕವೇ ಮನೆಯಲ್ಲಿ ಕುಳಿತುಕೊಂಡು ತಿಳಿದುಕೊಳ್ಳಬಹುದು, ಮೊಬೈಲಲ್ಲಿ ಬರ ಪರಿಹಾರ ( bara parihara) ದ ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ವಿವರಿಸಲಾಗುತ್ತದೆ ಹೆಚ್ಚಿನ ಮಾಹಿತಿಗೆ ನಮ್ಮ್ Telegram ಗ್ರೂಪಿಗೆ ಸೇರಿಕೊಳ್ಳಿ ಇಲ್ಲಿ ಎಲ್ಲ ರೀತಿಯ ಮಾಹಿತಿ ಒದಗಿಸಲಾಗುತ್ತದೆ.

 

Adhar bara parihara
Adhar bara parihara

 

WhatsApp Group Join Now
Telegram Group Join Now       

ಕಂದಾಯ ಇಲಾಖೆಯು ತಿಳಿಸಿರುವ ಅಧಿಕೃತ bhoomi online parihara ವೆಬ್ ಸೈಟಿಗೆ ಭೇಟಿ ನೀಡಿ, ಮುಂಗಾರು ಹಂಗಾಮಿನ ಬರ ಪರಿಹಾರ ಹಣ (Adhar bara parihara) ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ನೋಡಿಕೊಳ್ಳಲು, ಆಧಾರ್ ಕಾರ್ಡ್ ನಂಬರ್ ಬಳಸಿ ಯಾವೆಲ್ಲ ಸರ್ವಿಗೆ ಹಣ ಜಮಾ ಆಗಿದೆ ಅಥವಾ ಇನ್ನು ಹಣ ಜಮಾ ಆಗಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ರೈತರ ಖಾತೆಗೆ 22500 ಬರ ಪರಿಹಾರ ಹಣ ಜಮಾ ಆಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಇದರ ಮೇಲೆ ಕ್ಲಿಕ್ ಮಾಡಿ ಹಾಗೂ ಹಣ ಜಮಾ ಆಗದೆ ಇದ್ದರೆ ಏನು ಮಾಡಬೇಕೆಂಬ ಮಾಹಿತಿ ಕೂಡ ಇಲ್ಲಿದೆ

 

ಕೆಳಗಡೆ ನೀಡಲಾದ ಬರ ಪರಿಹಾರ ಅಧಿಕೃತ (Adhar bara parihara) ವೆಬ್ಸೈಟ್ ನ ಲಿಂಕ್ ಮೂಲಕ ಆಧಾರ್ ನಂಬರ್ (Adhar number) ಬಳಸಿ ಬರ ಪರಿಹಾರದ ಹಣದ ವರ್ಗಾವಣೆಯನ್ನು ಚೆಕ್ ಮಾಡಿಕೊಳ್ಳಬಹುದು.

 

(Adhar bara parihara) ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನ ಈ ಕೆಳಗಿನಂತಿದೆ.

 

ಮೊದಲನೆಯದಾಗಿ

ಬರ ಪರಿಹಾರ ಹಣದ ಸ್ಟೇಟಸ್

  • ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ವರ್ಷ/ ಸೀಸನ್/ ವಿಪತ್ತಿನ ವಿಧ/ ಬರ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ ಹುಡುಕು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ತದನಂತರದಲ್ಲಿ ಆಧಾರ್ ಕಾರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡಿನ 12 ನಂಬರ್ ಗಳನ್ನು ನಮೂದಿಸಿ ಗೆಟ್ ಡಾಟಾ(get data)ಎಂಬುದರ ಮೇಲೆ ಕ್ಲಿಕ್ ಮಾಡಿ
  • ನಂತರದಲ್ಲಿ ನಿಮಗೆ ಒಂದನೇ ವಿಭಾಗದಲ್ಲಿ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎನ್ನುವ ವಿವರ ತಿಳಿಸುತ್ತದೆ.
  • ಅದರ ಕೆಳಗೆ ಯಾವೆಲ್ಲೋ ಸರ್ವೆ ನಂಬರ್ ಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಸಹ ತೋರಿಸುತ್ತದೆ.

 

ವಿಶೇಷ ಸೂಚನೆ : ಆಧಾರ್ ನಂಬರ್ (adhar number )ಬಳಸಿಕೊಂಡು ಬರ ಪರಿಹಾರದ ಹಣದ ಮಾಹಿತಿ ತಿಳಿಯಲು ಸಾಧ್ಯವಾಗದಿದ್ದಲ್ಲಿ ಮೊಬೈಲ್ ನಂಬರ್ (mobile number) ಆಯ್ಕೆ ಮೇಲೆ ಕ್ಲಿಕ್(click) ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ತಿಳಿದುಕೊಳ್ಳಿ.

 

ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಲು

ಇದರ ಮೇಲೆ ಕ್ಲಿಕ್ ಮಾಡಿ

 

ವಿಶೇಷ ಸೂಚನೆ : ಗೆಳೆಯರೇ ನಮ್ಮ ಕರ್ನಾಟಕ ಪಬ್ಲಿಕ್ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಆಗಿರುತ್ತದೆ, ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ…

Leave a comment