2nd puc revaluation result 2024 | 2nd PUC ಪರೀಕ್ಷೆ 1 ಮರುಮೌಲ್ಯಮಾಪನ, ಮರುಏಣಿಕೆಯ ನಂತರದ ರಿಸಲ್ಟ್‌ ಬಿಡುಗಡೆ

2nd puc revaluation result 2024 : ನಮಸ್ಕಾರ ಸ್ನೇಹಿತರೇ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ದ್ವಿತೀಯ ಪಿಯುಸಿ ಪರೀಕ್ಷೆ ಒಂದರ (2nd puc revaluation result 2024) ಮರು ಮೌಲ್ಯಮಾಪನ ಮರು ಎಣಿಕೆಯ ನಂತರ ರಿಸಲ್ಟ್ ಬಿಡುಗಡೆ ಮಾಡಲಾಗಿದೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮರು ಎಣಿಕೆ ವಿಷಯಗಳು ಹಾಕಿದ್ದೀರ ಈ ಕೂಡಲೇ ಹೋಗಿ ನಿಮ್ಮ ಫಲಿತಾಂಶ ಚೆಕ್ ಮಾಡಿಕೊಳ್ಳಿ ಚೆಕ್ ಮಾಡಲು ಬೇಕಾಗುವ ಲಿಂಕ್ ಈ ಕೆಳಗಿನ ಲೇಖನದಲ್ಲಿ ನೀಡಿರುತ್ತೇನೆ, ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆ ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ

2nd puc revaluation result 2024

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ(2nd puc) ಪರೀಕ್ಷೆ 1 ರ ಅಪ್ಡೇಟ್(update) ರಿಸಲ್ಟ್ ಬಿಡುಗಡೆ ಮಾಡಲಾಗಿದೆ, ತಮ್ಮ ಉತ್ತರ ಪತ್ರಿಕೆಯನ್ನು ರಿ ವ್ಯಾಲ್ಯುವೇಶನ್( revaluation) ಹಾಕಿದ್ದರೆ ರಿಕೌಂಟಿಗೆ ಅರ್ಜಿ ಹಾಕಿದವರು ಅಂತಹ ವಿದ್ಯಾರ್ಥಿಗಳು ಬೇಗನೆ ಹೋಗಿ ರಿಸಲ್ಟ್ ಚೆಕ್(result check)ಮಾಡಿಕೊಳ್ಳಿ.

ಏಪ್ರಿಲ್‌ ತಿಂಗಳ 10 ರಂದು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ರಿಸಲ್ಟ್‌(result) ಅನ್ನು (2nd puc revaluation result 2024) ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಲಿ ಬಿಡುಗಡೆ ಮಾಡಲಾಗಿತ್ತು, ನಂತರದಲ್ಲಿ ಈ ರಿಸಲ್ಟ್‌ ಚೆಕ್‌ ಮಾಡಿದವರು ಮರುಮೌಲ್ಯಮಾಪನ( revaluation), ಮರುಏಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ ಇದರ ರಿಸಲ್ಟ್‌ ಚೆಕ್‌(result check)ಮಾಡಬಹುದು.

2nd puc revaluation result 2024
2nd puc revaluation result 2024
WhatsApp Group Join Now
Telegram Group Join Now       

ದ್ವಿತೀಯ ಪಿಯುಸಿ ಪರೀಕ್ಷೆ 1 ತಮ್ಮ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯ ಮಾಪನಕ್ಕೆ ಮತ್ತು ಮರು ಏಣಿಕೆಗೆ ಅರ್ಜಿ ಹಾಕಿದ ವಿದ್ಯಾರ್ಥಿಗಳು ಇದೀಗ ಕೆ ಎಸ್ ಈ ಎ ಬಿ ವೆಬ್ ಸೈಟಿಗೆ ಭೇಟಿ ನೀಡಿ (2nd puc revaluation result 2024) ತಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಿ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಿರುತ್ತೇನೆ.

ಈ ರೀತಿ ಅರ್ಜಿ ಹಾಕಿ ನೀವು ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆಯಬಹುದು ಹಾಗೂ ಕೇವಲ 500 ರೂಪಾಯಿಗೆ ಎಲ್‍ಪಿಜಿ ಸಿಲಿಂಡರ್ ಪಡೆಯಬಹುದು

(2nd puc revaluation result 2024) ದ್ವಿತೀಯ ಪಿಯುಸಿ ಪರೀಕ್ಷೆ 1 ರ ಅಪ್ಡೇಟ್ ರಿಸಲ್ಟ್ ಚೆಕ್ ಮಾಡುವ ವಿಧಾನ ?

  • ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್ ಸೈಟಿಗೆ ಭೇಟಿ ನೀಡಬೇಕು.
  • https://kseab.karnataka.gov.in ವೆಬ್ ಸೈಟಿಗೆ ಭೇಟಿ ನೀಡಿ
  • ನಂತರ ತೆರೆದ ಪುಟದಲ್ಲಿ ಮತ್ತಷ್ಟು ಓದಿ ಎಂದಿರವಲ್ಲಿ ಕ್ಲಿಕ್ ಮಾಡಿ.
  • 2024ರ 2nd ಪಿ.ಯು.ಸಿ. ಪರೀಕ್ಷೆ-1ರ ಪರಿಷ್ಕೃತ ಫಲಿತಾಂಶದ ವಿವರಕ್ಕಾಗಿ ಇಲ್ಲಿ ಕ್ಲಿಕ್(click) ಮಾಡಿ (ಮರುಮೌಲ್ಯಮಾಪನ ಮತ್ತು ಮರುಎಣಿಕೆ ಒಳಗೊಂಡಂತೆ)’ ಎಂದಿರುವ ಲಿಂಕ್‌ ಕ್ಲಿಕ್(click) ಮಾಡಿಕೊಳ್ಳಿ.
  •  ರಿಸಲ್ಟ್ ಚೆಕ್ ಮಾಡಲು ರಿಜಿಸ್ಟರ್ ನಂಬರ್(Registered number)ಸ್ಟ್ರೀಮ್ ಆಯ್ಕೆ ಮಾಡಲು ವಿಂಡೋ ಓಪನ್(window open)ಆಗುತ್ತದೆ
  •  ಹೇಳಲಾದ ಅಗತ್ಯ ವಿವರಗಳನ್ನು ನೀಡಿ viewed ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಫಲಿತಾಂಶ ಸೀಟ್ ಓಪನ್ ಆಗುತ್ತದೆ ಚೆಕ್ ಮಾಡಿಕೊಳ್ಳಿ ಮುಂದಿನ ರೆಫರೆನ್ಸ್ ಗಾಗಿ ಒಂದು ಫ್ರೆಂಡ್ ತೆಗೆದುಕೊಳ್ಳಿ.

 

ನೀವು ಫಲಿತಾಂಶವನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

WhatsApp Group Join Now
Telegram Group Join Now       

ಪಿಯುಸಿ ಪರೀಕ್ಷೆ ಒಂದರ ಪರೀಕ್ಷೆಯನ್ನು 6.9 ಲಕ್ಷ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆ ಒಂದರ ಪರೀಕ್ಷೆಯಲ್ಲಿ ಪಾಸ್ ಆಗದವರು ಮತ್ತು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಚಿಂತಿಸದೇ ಪರಿಚಯ 2 ಅನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿತ್ತು, ಈಗಾಗಲೇ ಈ ಪರೀಕ್ಷೆಗೆ ವೇಳಾಪಟ್ಟಿ, ಅಡ್ಮಿಟ್‌ ಕಾರ್ಡ್‌( admit card) ಅನ್ನು ಬಿಡುಗಡೆ ಮಾಡಲಾಗಿತ್ತು

ಪರೀಕ್ಷೆ 2 ಅನ್ನು ಫ್ರೆಶ್‌ ಎಕ್ಸಾಮ್‌( press exam) ಎಂದೇ ಪರಿಗಣಿಸಲಾಗಿದೆ. ಇದು ಪೂರಕ ಪರೀಕ್ಷೆ ಆಗಿರುವುದಿಲ್ಲ ಎಂದು ತಿಳಿಯಬಹುದು. ಇದರಲ್ಲೂ ನಿರೀಕ್ಷಿತ ರಿಸಲ್ಟ್‌(result) ಬರದಿದ್ದಲ್ಲಿ ಪರೀಕ್ಷೆ 3 ತೆಗೆದುಕೊಳ್ಳಬಹುದಾಗಿದೆ ಒಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ : ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇನ್ನು ಹೆಚ್ಚಿನ ಸರಕಾರಿ ಕೆಲಸಗಳು ಮತ್ತು ಸಹಕಾರಿ ಯೋಜನೆಗಳ ಮಾಹಿತಿ ಬೇಕಾಗಿದ್ದರೆ ನಮ್ಮ ವೆಬ್ ಸೈಟಿನ ಮೆನು ಮೆನುಗೆ ಭೇಟಿ ನೀಡಿ ಹಾಗೂ ಈ ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರಿಂದ ಹಂಚಿಕೊಳ್ಳಲು ಪ್ರಯತ್ನ ಮಾಡಿ

Leave a comment