2nd puc result 2024 | ಸೆಕೆಂಡ್ ಪಿಯುಸಿ ಫಲಿತಾಂಶ ದಿನಾಂಕ ಫಿಕ್ಸ್ ..! ಈ ರೀತಿ ಚೆಕ್ ಮಾಡಿಕೊಳ್ಳಿ

2nd puc result 2024 : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಸೆಕೆಂಡ್ ಪಿಯುಸಿ ಫಲಿತಾಂಶವನ್ನು ಪ್ರಕಟ ಮಾಡುವ ದಿನಾಂಕ ಮತ್ತು ಸಮಯ ನಿಗದಿಯಾಗಿದೆ, ಸೆಕೆಂಡ್ ಪಿಯುಸಿ ಎಕ್ಸಾಮ್ ಬರದ ಎಲ್ಲಾ ವಿದ್ಯಾರ್ಥಿ ಮಿತ್ರರೇ ನಿಮ್ಮ ಸೆಕೆಂಡ್ ಪಿಯುಸಿ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ನೋಡಿಕೊಳ್ಳಿ ಅದು ಹೇಗೆಂದರೆ ನಾವು ನೀಡಲಾದ ಲಿಂಕ್ ನ ಮೂಲಕ ಚೆಕ್ ಮಾಡಿಕೊಳ್ಳಿ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಇದೇ ರೀತಿ ನಮ್ಮ ವೆಬ್ಸೈಟ್ ನಲ್ಲಿ ಸರಕಾರಿ ನೌಕರಿ ಮತ್ತು ಸರಕಾರಿ ಯೋಜನೆಗಳ ಕುರಿತು ಮಾಹಿತಿಗಳನ್ನು ಪ್ರಕಟ ಮಾಡಲಾಗುತ್ತದೆ ಆದ್ದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವೆಬ್ಸೈಟ್ ಮೀನ್ ಮೆನುವಿಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ WhatsApp & Telegram ಗ್ರೂಪಿಗೆ ಆಸಕ್ತಿ ಉಳ್ಳವರು ಜಾಯಿನ್ ಆಗಬಹುದು ಇದರಿಂದ ಬೇಗ ಮಾಹಿತಿ ಸಿಗುತ್ತದೆ.

Agriculture- loan 2024 | ರೈತರ- ಸಾಲದ_ ಬಡ್ಡಿ ಮನ್ನದ ಬಗ್ಗೆ ಮಹತ್ವ ನಿರ್ಧಾರ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡ್ ಸೆಕೆಂಡ್ ಪಿಯುಸಿ ಫಲಿತಾಂಶಗಳನ್ನು ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ತಿಳಿಯಬಹುದು ಅದರಂತೆ ಕರ್ನಾಟಕ ಸೆಕೆಂಡ್ ಪಿಯುಸಿ ಪರೀಕ್ಷೆ ಹಾಗೂ ಫಲಿತಾಂಶದ ದಿನಾಂಕವನ್ನು ವೆಬ್ಸೈಟ್ಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಆದಕಾರಣ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ನೋಡಿ.

(2nd puc result 2024) ಕರ್ನಾಟಕ ಸೆಕೆಂಡ್ ಪಿಯುಸಿ ಫಲಿತಾಂಶ.

WhatsApp Group Join Now
Telegram Group Join Now       

ಕರ್ನಾಟಕ ಸೆಕೆಂಡ್ ಪಿಯುಸಿ (2nd puc ) ಉತ್ತರ ಕೀ(key ) 2024 ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಮಾರ್ಚ್ 20 2024 ರಂದು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪಿಯುಸಿ ಪರೀಕ್ಷೆಗಾಗಿ ಮಾಪನದ ಪಿಡಿಎಫ್(PDF) ಗ ಲಿಂಕ್ ಅಧಿಕೃತ ವೆಬ್ ಸೈಟ್ ನಲ್ಲಿ ಡೌನ್ಲೋಡ್(DOWNLOAD) ಮಾಡಿಕೊಳ್ಳಬಹುದು.

Ration card delete | ಬೆಳ್ಳಂ-ಬೆಳಗೆ-ರೇಷನ್ ಕಾರ್ಡ- ಡಿಲೀಟ್ಸ-ರ್ಕಾರದಿಂದ ಆದೇಶ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿ

(2nd puc result 2024) ಉತ್ತರ ಕೀ ಡೌನ್ಲೋಡ್ ಮಾಡಿಕೊಳ್ಳಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕರ್ನಾಟಕ ಸೆಕೆಂಡ್ ಪಿಯುಸಿ(2nd puc ) ಉತ್ತರ ಕಿ ಅನ್ನು 2024ರಲ್ಲಿ ಬಿಡುಗಡೆ ಮಾಡಿದ್ದು ಈ ಉತ್ತರಗಳನ್ನು ಡೌನ್ ಲೋಡ್(DOWNLOAD )ಮಾಡಿಕೊಳ್ಳಲು ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

👉ಇದರ-ಮೇಲೆ-ಕ್ಲಿಕ್-ಮಾಡಿ 👈

ಅಥವಾ

ಕೀ ಉತ್ತರವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :- DOWNLOAD

2nd puc result 2024
2nd puc result 2024

 

ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಇದುವರೆಗೂ ಈ ವೆಬ್ಸೈಟ್ನಲ್ಲಿ (website ) 26 ವಿಷಯಗಳಿಗೆ ಮೌಲ್ಯಮಾಪನ ಯೋಜನೆ ಪಿಡಿಎಫ್(PDF) ಗಳು ಲಭ್ಯವಿದ್ದು ಏಪ್ರಿಲ್ 2024ರಲ್ಲಿ ಕರ್ನಾಟಕ ಬೋರ್ಡ್ ಕರ್ನಾಟಕ ಸೆಕೆಂಡ್ ಪಿಯುಸಿ(SECEND PUC ) ಫಲಿತಾಂಶ 2024 ಅನ್ನು ಪ್ರಕಟಿಸುವ ನಿರೀಕ್ಷೆ ಮಾಡಲಾಗಿದೆ.

ಬೆಳಿಗ್ಗೆ 11:00 ಗಂಟೆಗೆ ಕರ್ನಾಟಕ ಸೆಕೆಂಡ್ ಪಿಯುಸಿ(2nd puc ) ಫಲಿತಾಂಶ ಪ್ರಕಟಿಸಲು ಸಾಧ್ಯವಿದ್ದು ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದರ ಮೂಲಕ ತಿಳಿಯಬಹುದಾಗಿದೆ. https://karresults.nic.in ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಇದರಲ್ಲಿ ಪ್ರಕಟಿಸಲಾಗುವಂತಹ ಫಲಿತಾಂಶವನ್ನು ಸುಲಭವಾಗಿ ತಿಳಿಯಬಹುದು ಎಂದು ತಿಳಿಯ ಬಹುದು.

(2nd puc result 2024)  ಕರ್ನಾಟಕ ಸೆಕೆಂಡ್ ಪಿಯುಸಿ ಫಲಿತಾಂಶ

  • ಹೋದ ವರ್ಷ ಅಂದರೆ 2023 ರಲ್ಲಿ ಕರ್ನಾಟಕ ಸೆಕೆಂಡ್ ಪಿಯುಸಿ(secend puc) ಫಲಿತಾಂಶಗಳು ಯಾವ ರೀತಿ ಬಂದಿದೆ ಎಂದು ನೋಡುವುದಾದರೆ.
  • ಒಟ್ಟಾರೆ ಉತ್ತೀರ್ಣ ಶೇಕಡಾ ಇಷ್ಟಿದೆ 74.67
  • ಒಟ್ಟು ಬಾಲಕಿಯರು ಶೇಕಡ 80.25ರಷ್ಟು ಉತ್ತೀರ್ಣರಾಗಿದ್ದಾರೆ
  • ಒಟ್ಟು ಬಾಲಕರು ಶೇಕಡಾ 69.05 ರಷ್ಟು ಉತ್ತೀರ್ಣರಾಗಿದ್ದಾರೆ

 

(2nd puc result 2024) ಕರ್ನಾಟಕ ಪಿಯುಸಿ ಪರೀಕ್ಷೆ 2024

  • ಕರ್ನಾಟಕ ಪಿಯುಸಿ(puc ) 2024 ಪರೀಕ್ಷೆಗಳು ಮಾರ್ಚ್ 1 /2024 ರಿಂದ ಮಾರ್ಚ್ 24 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ(exam) ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದೆ.
  • ಒಟ್ಟು ವಿದ್ಯಾರ್ಥಿಗಳು(students ) 6,98,624.
  • ಒಟ್ಟು ಪರೀಕ್ಷೆ ಕೇಂದ್ರಗಳು 1124ಹೀಗೆ 2024ರಲ್ಲಿ ಅರ್ಹ ವಿದ್ಯಾರ್ಥಿಗಳು ಸೆಕೆಂಡ್ ಪಿಯುಸಿಯಲ್ಲಿ(second puc ) ಪರೀಕ್ಷೆಯನ್ನು ಬರೆದಿದ್ದು ಎರಡನೇ ತರಗತಿ ಪರೀಕ್ಷೆಗೆ ಸೆಕೆಂಡ್ ಪಿಯುಸಿಯಲ್ಲಿ ಹಾಜರಾಗಿದ್ದಾರೆ.

 (2nd puc result 2024 ) ಫಲಿತಾಂಶವನ್ನು ಪರಿಶೀಲಿಸುವ ವಿಧಾನ.

ಕರ್ನಾಟಕ ದ್ವಿತೀಯ ಪಿಯುಸಿ (second puc) ಫಲಿತಾಂಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದರೆ ಸರ್ಕಾರದ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು.

ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

https://www.karresults.nic.in

ವೆಬ್ಸೈಟ್(website ) ಗೆ ಭೇಟಿ ನೀಡಿದ ನಂತರ ಅದರಲ್ಲಿ ಪಿಯುಸಿ (puc) ನೊಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಅದಾದ ನಂತರ ಫಲಿತಾಂಶ ಪಡೆಯಿರಿ ಎಂಬ ಬಟನ್( button) ಮೇಲೆ ಕ್ಲಿಕ್(click ) ಮಾಡಬೇಕು

ಹಾಗೆಲ್ಲ ವಿವರಗಳು ಪೂರ್ಣಗೊಂಡ ನಂತರ ನಿಮಗೆ ಕರ್ನಾಟಕ ಸೆಕೆಂಡ್ ಪಿಯುಸಿ ಫಲಿತಾಂಶ ತಕ್ಷಣವೇ ಪ್ರದರ್ಶಿಸಲಾಗುತ್ತದೆ.

  • ಹೀಗೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ವಿದ್ಯಾರ್ಥಿಗಳು(students) ಸುಲಭವಾಗಿ ತಿಳಿದುಕೊಳ್ಳಬಹುದಾಗಿತ್ತು ಈ ಬಗ್ಗೆ ಪ್ರತಿಯೊಂದು ವಿದ್ಯಾರ್ಥಿಗೂ ತಿಳಿಸಿ.

ಒಟ್ಟಾರೆಯಾಗಿ ಕರ್ನಾಟಕ ಸರ್ಕಾರವು ಸೆಕೆಂಡ್ ಪಿಯುಸಿ ಫಲಿತಾಂಶವನ್ನು ಪ್ರಕಟ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಫಲಿತಾಂಶ ಪ್ರಕಟವಾಗುವುದು ಯಾವಾಗ ಮತ್ತು ಯಾವ ಸಮಯ ಎಂಬುದರ ಮಾಹಿತಿ ನಾವು ನಿಮಗೆ ತಿಳಿಸಿದ್ದೇವೆ ಅದು ನಿಮಗೆ ಅರ್ಥವಾಗಿದೆ ಎಂದು ಭಾವಿಸಿಕೊಂದಿದ್ದೇನೆ.

ವಿಶೇಷ ಸೂಚನೆ : ನಾವು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುವ ಯಾವುದೇ ಮಾಹಿತಿ ಕೂಡ ಖಚಿತ ಹಾಗೂ ನಿಖರ ಮಾಹಿತಿ ಆಗಿರುತ್ತದೆ ನಾವು ಪ್ರಸಾರ ಮಾಡುವ ಯಾವುದೇ ಮಾಹಿತಿ ಸುಳ್ಳು ಮಾಹಿತಿ ಯಾಗಿರುವುದಿಲ್ಲ, ಇನ್ನು ಹೆಚ್ಚಿನ ಜಾಬ್ಗಳ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ನ ಮೇನು ಮೆನುಗೆ ಭೇಟಿ ನೀಡಿ,

ಹಾಗಾಗಿ ಈ ಲೇಖನ ನಿನಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಮಾಹಿತಿ ತಿಳಿಸಿ,

Leave a comment